Ad Widget

ದೇವಚಳ್ಳ : ಅಭಿವೃದ್ಧಿಗೊಂಡ  ಮೆತ್ತಡ್ಕ ರಸ್ತೆ ಉದ್ಘಾಟನೆ

ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾವಿನಕಟ್ಟೆ ಮೆತ್ತಡ್ಕ ರಸ್ತೆಯನ್ನು ರಸ್ತೆಯ ಪಲಾನುಭವಿಗಳಾದ ಕೃಷಿಕ ಮೆತ್ತಡ್ಕ ನರಸಿಂಹ ಗೌಡರು ದೀಪ ಬೆಳಗಿಸಿ ಉದ್ಘಾಟಿಸಿದರು.
ಪಾರೆಪ್ಪಾಡಿ ಬೆಳ್ಯಪ್ಪ ಗೌಡರು ತೆಂಗಿನ ಕಾಯಿ ಒಡೆದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಸದಸ್ಯರಾದ ದುರ್ಗಾದಾಸ್ ಮೆತ್ತಡ್ಕ, ರಾಜೇಶ್ವರಿ ಮಾವಿನಕಟ್ಟೆ, ಶರತ್ ಮೆತ್ತಡ್ಕ, ಅಬ್ದುಲ್ಲ ಮೆತ್ತಡ್ಕ,ಯಶವಂತ ಮೆತ್ತಡ್ಕ,ಅಶ್ವತ್ ಗೌಡ ಮೆತ್ತಡ್ಕ ಮತ್ತು ರಸ್ತೆಯ ಫಲಾನುಭವಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading