Ad Widget

ನಿಧನ : ಮೀನಾಕ್ಷಿ ಗೌಡ ಕನ್ನಡ್ಕ

ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಕಡ್ತಲ್‌ಕಜೆ ಸಮೀಪದ ಕನ್ನಡ್ಕ ದಿ| ವೆಂಕಟ್ರಮಣ ಗೌಡರ ಪತ್ನಿ ಮೀನಾಕ್ಷಿ ಗೌಡ ರವರು ಜ.21 ಬುಧವಾರದಂದು ವಯೋಸಹಜ ಅನಾರೋಗ್ಯದಿಂದ ನಿಧನರಾದರು.
ಮೃತರು ಪುತ್ರರಾದ ಪತ್ರಕರ್ತ ಭರತ್ ಕನ್ನಡ್ಕ, ಸೊಸೆ ಶ್ರೀಮತಿ ಧನ್ಯಾ, ಮೊಮ್ಮಗಳು ಕಿರಣ್ಮಯಿ ಕನ್ನಡ್ಕ ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading