Ad Widget

ಸುಳ್ಯ ಜಾತ್ರೋತ್ಸವಕ್ಕೆ ಮೆರುಗು ನೀಡಿದ “ಚೆನ್ನಕೇಶವ ಅಮ್ಯೂಸ್‌ಮೆಂಟ್ ಪಾರ್ಕ್” – ಜಾತ್ರೆಗೆ ಆಗಮಿಸುವ ಜನರನ್ನು ಆಕರ್ಷಿಸುತ್ತಿವೆ ವಿವಿಧ ರೀತಿಯ ವಿನೂತನ ಮನೋರಂಜನಾ ಆಕರ್ಷಣೆಗಳು

ಸುಳ್ಯ ಸೀಮೆಯ ಪುರದೊಡೆಯ ಚೆನ್ನಕೇಶವ ದೇವರಿಗೆ ಜಾತ್ರೋತ್ಸವದ ಸಂಭ್ರಮ ಕಳೆಗಟ್ಟಿದ್ದು, ಈ ಬಾರಿ ರವಿಚಂದ್ರ ಕೊಡಿಯಾಲ್‌ಬೈಲ್ ಸಾರಥ್ಯದಲ್ಲಿ ಜಾತ್ರೋತ್ಸವಕ್ಕೆ ಮೆರುಗು ನೀಡಿದಂತೆ ಶ್ರೀ ಚೆನ್ನಕೇಶವ “ಅಮ್ಯೂಸ್‌ಮೆಂಟ್ ಪಾರ್ಕ್” ರೂಪುಗೊಂಡಿದ್ದು, ವಿನೂತನ ಶೈಲಿಯ ಮನೋರಂಜನಾತ್ಮಕ ಆಕರ್ಷಣೆಗಳು ಜಾತ್ರೋತ್ಸವಕ್ಕೆ ಆಗಮಿಸುವ ಜನರನ್ನು ಆಕರ್ಷಿಸಿ ಅದ್ಭುತ ಮನರಂಜನೆ ನೀಡಲು ಸಜ್ಜಾಗಿದ್ದು, ಕೃಪಾಶಂಕರ ತುದಿಯಡ್ಕ ಉದ್ಘಾಟನೆ ನೆರವೇರಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಗೋಕುಲ್ ದಾಸ್, ಭಗವತಿ ಹಾರ್ಡ್ ವೇರ್‌ ನ ರಮೇಶ್, ಪ್ರಕಾಶ್, ರವಿಚಂದ್ರ ಕೊಡಿಯಾಲ್‌ಬೈಲ್, ರಂಜನ್ ದಾಸ್, ಎಸ್.ಐ.ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading