Ad Widget

ಬೆಳ್ಳಾರೆ : ಗೌರಿಹೊಳೆ ಸಮೀಪದ ಹಿಂದೂ ರುದ್ರಭೂಮಿ ಲೋಕಾರ್ಪಣೆ

ಬೆಳ್ಳಾರೆ ಗ್ರಾಮದ ಗೌರಿಹೊಳೆಯ ಹತ್ತಿರ ಇರುವ ಹಿಂದೂ ರುದ್ರಭೂಮಿ ಬೆಳ್ಳಾರೆ ಗ್ರಾಮ ಪಂಚಾಯತ್ ವತಿಯಿಂದ ಜ.05 ರಂದು ಲೋಕಾರ್ಪಣೆಗೊಂಡಿತು.
ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತ ಎಲ್.ರೈ ರಿಬ್ಬನ್ ಕಟ್ ಮಾಡುವ ಮೂಲಕ ರುದ್ರಭೂಮಿಯನ್ನು ಲೋಕಾರ್ಪಣೆಗೊಳಿಸಿದರು.
ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಉದಯಕುಮಾರ್ ಕೆ‌‌.ಟಿ ಶಿವಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವೀಣಾ ಮೂಡಾಯಿತೋಟ, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲು, ಮಾಜಿ ಜಿ.ಪಂ.ಸದಸ್ಯೆ ರಾಜೀವಿ ಆರ್.ರೈ, ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಬೆಳ್ಳಾರೆ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಲಕ್ಷ್ಮೀನಾರಾಯಣ ಶ್ಯಾನ್ಭೋಗ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದ ಬೆಳ್ಳಾರೆ ವಲಯದ ಸುಪರ್ವೈಸರ್, ಪಂಚಾಯತ್ ಸದಸ್ಯರಾದ ಅನಿಲ್ ರೈ ಚಾವಡಿಬಾಗಿಲು, ಚಂದ್ರಶೇಖರ್ ಪನ್ನೆ, ಎನ್.ಎಸ್.ಡಿ ವಿಠಲ್ ದಾಸ್, ಅನಿಲ್ ರೈ ಪುಡ್ಕಜೆ, ಮಣಿಕಂಠ ಕಲ್ಲೋಣಿ, ದಿನೇಶ್ಚಂದ್ರ ಹೆಗ್ಡೆ, ಶ್ರೀಮತಿ ಭವ್ಯ, ಶ್ರೀಮತಿ ಜಯಶ್ರೀ, ಶ್ರೀಮತಿ ಗೌರಿ ನೆಟ್ಟಾರು, ಶ್ರೀಮತಿ ಶ್ವೇತಾ ಶೈಲೇಶ್ ನೆಟ್ಟಾರು, ಪಿ.ಡಿ.ಒ ಪ್ರವೀಣ್ ಕುಮಾರ್ ಸಿ.ವಿ ಹಾಗೂ ಸಿಬ್ಬಂದಿ ವರ್ಗ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದ ಸದಸ್ಯರು, ಊರ ಪ್ರಮುಖರಾದ ಗಂಗಾಧರ ರೈ ಪುಡ್ಕಜೆ, ರಾಜೇಶ್ ಶ್ಯಾನ್ಭೋಗ್, ಮಾಧವ ತಡಗಜೆ, ಮುರಳಿ ತಡಗಜೆ, ಜಯರಾಮ ಉಮಿಕ್ಕಳ, ದಿಲೀಪ್ ಗಟ್ಟಿಗಾರು, ಪದ್ಮನಾಭ ಶೆಟ್ಟಿ, ಶಿವ ಮಣಿಯಾಣಿ, ವಸಂತ ಉಲ್ಲಾಸ್, ಮಂಜುನಾಥ ತಡಗಜೆ, ಪ್ರೇಮ್ ಸ್ಟುಡಿಯೋ, ಗೀತಾ ಪ್ರೇಮ್, ಹರಿಣಿ ರೈ, ಬೆಳ್ಳಾರೆ ಲಕ್ಷ್ಮೀ ಸಂಜೀವಿನಿ ಒಕ್ಕೂಟದ ಸದಸ್ಯರುಗಳು, ಹಿಂದೂ ರುದ್ರಭೂಮಿಯ ಅಭಿಮಾನಿಗಳು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಿಲಿಕಾನ್ ಚೇಂಬರನ್ನು ಕೊಡುಗೆಯಾಗಿ ನೀಡಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading