Ad Widget

ತಾಲೂಕು ಮಟ್ಟದ ಅಡುಗೆ ಸ್ಪರ್ಧೆಯಲ್ಲಿ ಪಂಜ ಪ್ರಾಥಮಿಕ ಶಾಲೆ ದ್ವಿತೀಯ

ಸುಬ್ರಹ್ಮಣ್ಯ ಜನವರಿ 5 : ಸುಳ್ಯ ತಾಲೂಕು ಮಟ್ಟದ ಅಕ್ಷರ ದಾಸೋಹ ವಿವಿಧ ಶಾಲೆಗಳ ಅಡುಗೆ ತಯಾರಿಕರಿಗೆ ಏರ್ಪಡಿಸಲಾದ ಅಡುಗೆ ಸ್ಪರ್ಧೆಯಲ್ಲಿ ಪಂಜ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಅಡುಗೆ ತಯಾರಕರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ವೀಣಾವರು ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಸಿ.ಆರ್.ಪಿ ಗಳಾದ ಜಯಂತ ಹಾಗೂ ಮಮತ ಉಪಸ್ಥಿತರಿದ್ದರು.
ಅಡುಗೆ ಸಿಬ್ಬಂದಿಗಳಾದ ನಮಿತಾ, ಲಿಖಿತ ಹಾಗೂ ಮಂಜುಳಾ ಬಹುಮಾನ ಪಡೆದುಕೊಂಡರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading