Ad Widget

ನಾಳೆ(ಡಿ.29) ಗುತ್ತಿಗಾರಿನಲ್ಲಿ ಆಸರೆ ಇಲೆಕ್ಟ್ರಾನಿಕ್ಸ್ & ಹೋಂ ಅಪ್ಲೆಯನ್ಸಸ್ ಶುಭಾರಂಭ

ಗುತ್ತಿಗಾರಿನ ಕೆನರಾ ಬ್ಯಾಂಕ್ ಮುಂಭಾಗದ ದೇವಮಾತ ಕಾಂಪ್ಲೆಕ್ಸ್ ನಲ್ಲಿ ಆಸರೆ ಇಲೆಕ್ಟ್ರಾನಿಕ್ಸ್ & ಹೋಂ ಅಪ್ಲೆಯನ್ಸಸ್ ಡಿ.29 ರಂದು  ಶುಭಾರಂಭಗೊಳ್ಳಲಿದೆ. ಆರಿಕೋಡಿ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ.
ಗಣ್ಯ ಅತಿಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.

“ಗುತ್ತಿಗಾರಿನ ಪ್ರಥಮ ಎಲೆಕ್ಟ್ರಾನಿಕ್ಸ್ & ಹೋಂ ಅಪ್ಲೆಯನ್ಸ್‌ಸ್ ಮಳಿಗೆಯಾಗಿ ಆಸರೆ ಸಂಸ್ಥೆ ಶುಭಾರಂಭಗೊಳ್ಳಲಿದ್ದು, ಆ ಪ್ರಯುಕ್ತ ಎಲೆಕ್ಟ್ರಾನಿಕ್ಸ್ ಮತ್ತು ಗೃಹಪಯೋಗಿ ವಸ್ತುಗಳ ಮೇಲೆ ದರ ಕಡಿತ ಮಾರಾಟ ನಡೆಯಲಿದೆ” ಎಂದು
ಪಾಲುದಾರರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading