Ad Widget

ಸುಳ್ಯದ ಸೆಲ್ ಹೌಸ್ ಮೊಬೈಲ್ಸ್ ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರುಷದ ಮೆಗಾ ಆಫರ್

ಬ್ರ್ಯಾಂಡಡ್ ಮೊಬೈಲ್ಸ್ ಹಾಗೂ ಆಕ್ಸಸರೀಸ್ ಶೋರೂಂ ಸುಳ್ಯದ ಸೆಲ್ ಹೌಸ್ ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರುಷದ ಮೇಗಾ ಸೇಲ್ಸ್ ನಡಿಯುತ್ತಿದ್ದು, ಎಲ್ಲಾ ಬ್ರ್ಯಾಂಡ್ ನ ಸ್ಮಾರ್ಟ್ ಫೋನ್ ಸುಲಭ ಕಂತುಗಳಲ್ಲಿ ಪಡೆಯಬಹುದು. ಐ ಫೋನ್ 13 ಸೀರೀಸ್ ಹಾಗೂ ಅದಕ್ಕಿಂತ ಮೇಲಿನ ಎಲ್ಲಾ ಸೀರೀಸ್ ಐಫೋನ್ ಗಳಿಗೆ 17 ಸೀರೀಸ್ ಕವರ್ ಮೂಲಕ ಐ ಫೋನ್ ಆಗಿ ಬದಲಾಯಿಸಿ, ಹಾಗೆ ನಿಮ್ಮ ಫೋನಿನ ಬ್ಯಾಕ್ ಕವರ್ ನಲ್ಲಿ
ನಿಮ್ಮಿಷ್ಟದ ಫೋಟೊ ಕೂಡಾ ಪ್ರಿಂಟ್ ಮಾಡಬಹುದು ಎಂದು ಸಂಸ್ಥೆಯ ಮ್ಹಾಲಕರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading