Ad Widget

ಗುತ್ತಿಗಾರಿನಲ್ಲಿ ಟೀಂ ಇಂಪಾರ್ಟೆಂಟ್ ಎಫ್.ಸಿ ತಂಡದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಗುತ್ತಿಗಾರು ಗ್ರಾಮ ಪಂಚಾಯತ್ ಆವರಣದಲ್ಲಿ ಯುವಜನ ಸಂಯುಕ್ತ ಮಂಡಳಿಯ ಪಂಚಸಪ್ತತಿ ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಇಂಪೋರ್ಟ್‌ಂಟ್ ಎಫ್‌ಸಿ(ರಿ.) ಗುತ್ತಿಗಾರು ವತಿಯಿಂದ ನಡೆಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ಮುಳಿಯ ಸಾತ್ವಿಕ್, ಉಪಾಧ್ಯಕ್ಷರು ಕೌಶಿಕ್ ಶ್ಯಾಮ ಮತ್ತು ಶ್ರೀಶರಣ ಮೊಗ್ರ, ಮೋನಿಷ್ ಬಾಕಿಲ, ನಿರ್ದೇಶಕರಾದ ಚರಣ್ ಕೊಂಬೊಟ್ಟು, ಸದಸ್ಯರಾದ ನಿಖಿಲ್, ಅನಿಲ್, ರೆನ್ವಿತ್, ವೈಭವ್, ಚಿರಾಗ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ಸ್ವಚ್ಛತಾ ಕಾರ್ಯದಲ್ಲಿ ಸಕ್ರೀಯವಾಗಿ ಪಾಲ್ಗೊಂಡರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading