Ad Widget

ಥಲಸ್ಸೆಮಿಯಾ ಖಾಯಿಲೆಗೆ ಹೊಸ ಚಿಕಿತ್ಸೆಯಾದ ನಾವೆಲ್ ಥೆರಪಿಗೆ ಅನುಮೋದನೆ ನೀಡುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ

ಇತ್ತೀಚಿನ ದಿನಗಳಲ್ಲಿ ಥಲಸ್ಸೆಮಿಯಾ ಎನ್ನುವ ಮಾರಕ ಖಾಯಿಲೆಗೆ ಅನೇಕ ಮಕ್ಕಳು ತುತ್ತಾಗುತ್ತಿದ್ದು ಈ ಖಾಯಿಲೆಗೆ ಹೊಸ ಮಾದರಿಯ ಚಿಕಿತ್ಸೆಯಾದ ನಾವೆಲ್ ಥೆರಫಿ ಎನ್ನುವ ಚಿಕಿತ್ಸೆಗೆ ಕೇಂದ್ರ ಸರಕಾರದಿಂದ ಅನುಮೋದನೆ ಹಾಗು ಆರ್ಥಿಕ ಸಹಾಯ ನೀಡಬೇಕೆಂದು ಮಾನ್ಯ ಶೋಭಾ ಕರಂದ್ಲಾಜೆ ಅವರನ್ನು ಭೇಟಿಯಾಗಿ  ವಿನಯ್ ಮಣಿಯಾನ ಅವರು ಮನವಿ ಸಲ್ಲಿಸಿದರು. 
ಈ ಚಿಕಿತ್ಸಾ ವಿಧಾನವು ನಮ್ಮ ದೇಶದಲ್ಲಿ ಸಾರ್ವಜನಿಕರ ಕೈಗೆಟಕುವ ದರದಲ್ಲಿ ದೊರೆತಲ್ಲಿ ರಕ್ತ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ಅನೇಕರಿಗೆ  ಅತ್ಯಂತ ಸಹಕಾರಿಯಾಗಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading