Ad Widget

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ ರಾಜ್ಯಕ್ಕೆ 22ನೇ ಸ್ಥಾನ ಪಡೆದ ಹರ್ಷಿತಾ ಕೆ. ತಡಗಜೆ

ಕೆ -ಸೆಟ್(ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ) 2025 ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯಲ್ಲಿ ಬೆಳ್ಳಾರೆ ತಡಗಜೆ ಹರ್ಷಿತಾ ಕೆ ಇವರು ಶಿಕ್ಷಣ (Education) ವಿಷಯದಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ರಾಜ್ಯಕ್ಕೆ 22ನೇ ಸ್ಥಾನ ಪಡೆದು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಪಡೆದಿರುತ್ತಾರೆ.
ದಿನಾಂಕ 29,30 ಮೇ 2025 ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ನಡೆದ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ “LIFE SKILIS AND WELL-BEING OF CHILDREN AND YOUTH IN THE DIGITAL WORLD” ದಲ್ಲಿ ಭಾಗವಹಿಸಿ ಡಾ.ಕುಮಾರಸ್ವಾಮಿ,ಡಾ.ಶಿವಪ್ರಕಾಶ್ ಮತ್ತು ಡಾ.ಚಿದಾನಂದ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ಪ್ರಬಂಧ “ Information and Communication Technology Use and Implementation in Government College of Teacher Education, Mangalore” ಅಂತರಾಷ್ಟ್ರೀಯ ISSN Journal ಗೆ ಆಯ್ಕೆ. ಪ್ರಸ್ತುತ ಇವರು ಶಿಕ್ಷಣ ವಿಷಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುತ್ತಾರೆ.
ಪುತ್ತೂರು ತಾಲೂಕು ಪೆರ್ಲಂಪಾಡಿ ಕಜೆ ಶ್ರೀಮತಿ ಶಕುಂತಳಾ ಮತ್ತು ಜಯಾನಂದ ಕೆ ಇವರ ಪುತ್ರಿ. ಬೆಳ್ಳಾರೆ ಗ್ರಾಮದ ತಡಗಜೆ ಪ್ರಜ್ವಲ್ ನಾಯಕ್ ಟಿ ಇವರ ಪತ್ನಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading