Ad Widget

ಗೋವಾದಲ್ಲಿ ಯೋಗ ನೃತ್ಯ ಪ್ರದರ್ಶನ ನೀಡಿದ ಗೌರಿತಾ ಕೆ.ಜಿ

ಡಿ.14ರಂದು ರವೀಂದ್ರ ಭವನ ಮಡ್ಗಾವ್ ಗೋವಾದಲ್ಲಿ ಚಿರಾಯು ಕನ್ನಡ ಟಿವಿ ಮತ್ತು ನೆನಪು ಫೌಂಡೇಶನ್(ರಿ.) ಕರ್ನಾಟಕ ಆಯೋಜಿಸಿದ ರಾಷ್ಟ್ರ ಮಟ್ಟದ ಪ್ರಥಮ  ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯೋಗ ಪಟು ಗೌರಿತಾ ಕೆ.ಜಿ ಗೆ  ನಡೆದಾಡುವ ದೇವರು ಪರಮ ಪೂಜ್ಯ ಶ್ರೀ ಮಲ್ಲಿಕಾರ್ಜುನ ಅಪ್ಪಾಜಿಯವರು ರಾಷ್ಟ್ರೀಯ ಯೋಗ ರತ್ನ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಚಿರಾಯು ಕನ್ನಡ ವಾಹಿನಿ ಸಂಸ್ಥಾಪಕರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗೌರಿತಾ ಯೋಗ ನೃತ್ಯ ಪ್ರದರ್ಶನ  ನೀಡಿದಳು. ಕುಮಾರಸ್ವಾಮಿ ವಿದ್ಯಾಲಯದಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ ಗೌರಿತಾ ಡಾ.ಗೌತಮ್ ಹಾಗೂ  ಡಾ.ರಾಜೇಶ್ವರಿ ಪುತ್ರಿ.
ಯೋಗ ಗುರು ಶರತ್ ಮರ್ಗಿಲಡ್ಕರವರ ಶಿಷ್ಯೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading