ಬೆಳ್ಳಾರೆ ಗ್ರಾಮದ ನೂಜಾಲು ಕಲ್ಲೋಣಿ ಜನಾರ್ಧನ ಗೌಡ(58) ಡಿ.13ರಂದು ನಿಧನರಾದರು.
ಮೃತರು ಪತ್ನಿ ಹೇಮಾವತಿ, ಪುತ್ರಿ ಭಾಗ್ಯಶ್ರೀ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಬೆಳ್ಳಾರೆಯ ಕೆಳಗಿನ ಪೇಟೆಯಲ್ಲಿ ಕೆಲವು ವರುಷಗಳ ಹಿಂದೆ ಟೈಲರಿಂಗ್ ವೃತ್ತಿ ಮಾಡಿಕೊಂಡಿದ್ದ ಇವರು ಎಲ್ಲರಿಗೂ ಚಿರಪರಿಚಿತರಾಗಿದ್ದರು.