Ad Widget

ಬೆಳ್ಳಾರೆ ಬೀಡುವಿನಲ್ಲಿ ಶ್ರೀ ಜಲದುರ್ಗಾ ದೇವಿ ನರ್ಸರಿ ಶುಭಾರಂಭ

ಬೆಳ್ಳಾರೆಯ ಬೀಡುವಿನಲ್ಲಿ ಶ್ರೀ ಜಲದುರ್ಗಾ ದೇವಿ ಪ್ರಸನ್ನ ನರ್ಸರಿ ಡಿ.8ರಂದು ಶುಭಾರಂಭಗೊಂಡಿತು. ಬೆಳಗ್ಗೆ ಗಣಹೋಮ ನಡೆಯಿತು.
ಹಲವಾರು ಮಂದಿ ಗಣ್ಯರು ಉಪಸ್ಥಿತರಿದ್ದರು.
ಮಾಲಕರಾದ ಪದ್ಮನಾಭ ಬೀಡು ಮತ್ತು ಸುಧೀರ್ ರವರು ಅತಿಥಿಗಳನ್ನು ಸ್ವಾಗತಿಸಿದರು.
ಇಲ್ಲಿ ಎಲ್ಲಾ ತರದ ಹೂವಿನ ಗಿಡಗಳು, ಹಣ್ಣಿನ ಗಿಡಗಳು, ಮನೆ ಅಲಂಕಾರಿಕ ಗಿಡಗಳು, ವಿವಿಧ ಜಾತಿಯ ಅಡಿಕೆ ಗಿಡಗಳು, ತೆಂಗಿನ ಗಿಡಗಳು, ಕಾಫಿ ಗಿಡಗಳು, ಕಾಳು ಮೆಣಸು ಬಳ್ಳಿಗಳು ಇನ್ನಿತರ ಗಿಡಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading