Ad Widget

ಸುಳ್ಯ : 15 ದಿನಗಳ ಕಾಲ ನಡೆಯಲಿರುವ ಸಿಂಧೂರ ಸಾರಿ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ; ಫ್ಯಾಕ್ಟರಿ ದರದಲ್ಲಿ ದೊರೆಯಲಿವೆ ಪ್ರತಿಷ್ಠಿತ ಕಂಪೆನಿಗಳ ಸಾರಿಗಳು – ಪ್ರತಿದಿನವೂ ಹೊಸ ಹೊಸ ಸಂಗ್ರಹ

ಸುಳ್ಯಕ್ಕೆ ಒಂದಲ್ಲ ಒಂದು ಹೊಸ ತನಗಳು ಪರಿಚಯವಾಗುತ್ತಲೇ ಇರುತ್ತವೆ. ಮುಂಬರುವ ಹಬ್ಬಗಳ ಸಂಭ್ರಮಕ್ಕೆ ಹಾಗೂ ಸುಳ್ಯ ಜಾತ್ರೋತ್ಸವಕ್ಕೆ ಸುಳ್ಯ ಸಿದ್ಧಗೊಳ್ಳುತ್ತಿದ್ದಂತೆ ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಸಿಂಧೂರ ಸಾರಿ ಮೇಳ ಆಯೋಜನೆಗೊಂಡಿದೆ. ಬೆಳಗ್ಗೆಯಿಂದಲೇ ಫುಲ್ ರೆಸ್ಪಾನ್ಸ್ ಕಂಡು ಬರುತ್ತಿದೆ.
ಡಿಸೆಂಬರ್ ತಿಂಗಳ 1 ರಿಂದ 15ನೇ ತಾರೀಕಿನ ತನಕ ಬೃಹತ್ ಸಾರಿಗಳ ಮಹಾಸಾಗರ ಅನಾವರಣಗೊಳ್ಳಲಿದ್ದು, ಪ್ರತಿಷ್ಠಿತ ಕಂಪೆನಿಗಳ ಸಾರಿಗಳು ಫ್ಯಾಕ್ಟರಿ ದರದಲ್ಲಿ ದೊರೆಯಲಿದೆ. ಎಲ್ಲ ತರಹದ ಸಾರಿಗಳ ಸಂಗ್ರಹವೂ ಇಲ್ಲಿ ಇರಲಿದ್ದು ಪ್ರತೀ ದಿನವೂ ಹೊಸ ಹೊಸ ಸಂಗ್ರಹ ಇರುತ್ತದೆ. ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಈ ರೀತಿಯ ಸಾರಿಗಳ ಮೇಳದಲ್ಲಿ ಇರಲಿದ್ದು, ಇದರ ಪ್ರಯೋಜನ ಗ್ರಾಹಕರು ಪಡೆದುಕೊಳ್ಳಬೇಕೆಂದು ಮಾಲಕರು ಎನಂತಿಸಿಕೊಂಡಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading