Ad Widget

ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ಅಡ್ಕಾರ್‌ ಮಹೋತ್ಸವ ಹಾಗೂ ದೀಪಾವಳಿ ಧಮಾಕದ ಲಕ್ಕಿ ಕೂಪನ್ ಬಂಪರ್ ಡ್ರಾ

ಕಳೆದ 30 ವರ್ಷಗಳಿಂದ ಗ್ರಾಹಕರ ವಿಶ್ವಾಸಗಳಿಸಿರುವ ಅಡ್ಕಾರ್ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಮಳಿಗೆಯಲ್ಲಿ ಅಡ್ಕಾರ್‌ ಮಹೋತ್ಸವ ಹಾಗೂ ದೀಪಾವಳಿ ಧಮಾಕದ ಪ್ರಯುಕ್ತ ಹಮ್ಮಿಕೊಂಡ ಲಕ್ಕಿ ಕೂಪನ್ ಬಂಪರ್ ಡ್ರಾ ಮತ್ತು 6 ನೇ ವಾರದ ಡ್ರಾ ಅ. 30 ರಂದು ನಡೆಯಿತು.

. . . . . . . . .

6ನೇ ವಾರದ ಡ್ರಾದಲ್ಲಿ ಪ್ರಥಮ ಮೋಹನ್ ಕಜೆಮೂಲೆ (ಇಂಡಕ್ಷನ್ ಸ್ಟವ್), ದ್ವಿತೀಯ ಚಂದ್ರಕಲಾ ಅಡ್ಪಂಗಾಯ (ಕುಕ್ಕರ್ ), ತೃತೀಯ ಬಹುಮಾನವನ್ನು ತ್ರಿಶಿಕಾ ಜಿ.ಎಸ್. ಗುತ್ತಿಗಾರು (ಇಸ್ತ್ರಿ ಪೆಟ್ಟಿಗೆ) ವಿಜೇತರಾದರು.

. . . . . . .

ಬಂಪರ್ ಡ್ರಾದ ಪ್ರಥಮ ಬಹುಮಾನವನ್ನು ಕೆ.ಎಸ್.ಕಾಮತ್ ಅಡ್ಕಾರ್ (ಬೆಡ್ ರೂಂ), ದ್ವಿತೀಯ ದಯಾನಂದ ಚೆಮ್ನೂರು (ವಾಷಿಂಗ್ ಮೆಷಿನ್), ತೃತೀಯ ಬಹುಮಾನ ಪುನೀತ್ ಮೂರ್ಜೆ ( ಸೋಫಾ ಸೆಟ್) ವಿಜೇತರಾದರು.

ಈ ಸಂದರ್ಭದಲ್ಲಿ ಶ್ರೀ ಹರಿ ಕಾಂಪ್ಲೆಕ್ಸ್ ಮಾಲಕ ಕೃಷ್ಣ ಕಾಮತ್, ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ಹನೀಫ್ ಜನತಾ, ಕುಶಾಲಪ್ಪ ಗೌಡ ಕುಕ್ಕೇಟಿ, ಮಕ್ಕಳ ತಜ್ಞ ಡಾ| ಕೃಷ್ಣ ಭಟ್, ಹರಿರಾಯ ಕಾಮತ್, ಶಾರದಾ ಎಸ್.ರೈ , ರಜತ್ ಅಡ್ಕಾರ್, ಅನೂಪ್ ಪೈ ಪೊಪ್ಯೂಲರ್ ಸ್ವೀಟ್ಸ್, ಗೋಕುಲ್ ದಾಸ್ ಎಂ.ಎಸ್.ಟೈಲರ್, ಅಲಿ ನೂಮ ಜ್ಯೂಸ್, ಸಂಸ್ಥೆಯ ಮಾಲಕರಾದ ದಿನೇಶ್ ಅಡ್ಕಾರ್, ಶ್ರೀಮತಿ ಚೈತ್ರಾ ದಿನೇಶ್ ಹಾಗೂ ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading