“ಪಂಚಸಪ್ತತಿ – 2025” ನೇ ಸ್ವಚ್ಚತಾ ಕಾರ್ಯಕ್ರಮದಲ್ಲಿ 17ನೇ ದಿವಸವಾಗಿ ಇಂದು ವೀರಮಾರುತಿ ಸ್ಪೋರ್ಟ್ಸ್ ಕ್ಲಬ್(ರಿ.) ಗುತ್ತಿಗಾರು ಇವರಿಂದ ಗುತ್ತಿಗಾರು – ಬಳ್ಪ ಜಂಕ್ಷನ್ ಹಾಗೂ ಬಸ್ಸು ತಂಗುದಾಣವನ್ನು ಸ್ವಚ್ಚತೆ ಮಾಡಲಾಯಿತು.