Ad Widget

ಗುತ್ತಿಗಾರಿನ ರಾಮ್ ದೇವ್ ಗಾರ್ಮೆಂಟ್ಸ್ ನಲ್ಲಿ ದೀಪಾವಳಿ ಮೆಗಾ ಸೇಲ್ ಡಬಲ್ ಧಮಾಕ ಆಫರ್ – 2 ಡ್ರೆಸ್ ಖರೀದಿಗೆ 1 ಉಚಿತ

ಗುತ್ತಿಗಾರು: ಹಲವಾರು ವರುಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದಿರುವ ರಾಮ್ ದೇವ್ ಗಾರ್ಮೆಂಟ್ಸ್ ನಲ್ಲಿ ದೀಪಾವಳಿ ಮೆಗಾ ಸೇಲ್ ಡಬಲ್ ಧಮಾಕ ಆಫರ್ ನಡೆಯುತ್ತಿದೆ. ಮದುವೆ, ಗೃಹಪ್ರವೇಶ, ಸಭೆ ಸಮಾರಂಭಗಳಿಗೆ ಅತ್ಯಾಕರ್ಷಕ ಬೆಲೆಯಲ್ಲಿ ಲಭ್ಯ,1000 ಮೇಲಿನ ಖರೀದಿಗೆ ಲಕ್ಕಿ ಕೂಪನ್ , 2 ಕೊಂಡರೆ 1 ಉಚಿತ ಈ ಆಫರ್ 349 ರೂಪಾಯಿಯ ಖರೀದಿಗೆ ಮಾತ್ರ ಲಭ್ಯ.

. . . . . . . . .

ಕಾಂಚಿಪುರಂ ಸಾರಿ, ಸಿಲ್ಕ್ ಸಾರಿ, ಪಾರ್ಟಿ ವೇರ್ ಸಾರಿ, ಕಾಟನ್ ಸಾರಿ, ಆಫ್ ಸಾರಿ,ಗೌನ್ ಲಂಗ, ಬ್ಲೌಸ್, ಕುರ್ತಾ ಟಾಪ್, ಅಂಬ್ರೆಲಾ ಟಾಪ್, ಚೂಡಿದಾರ್ ಸೆಟ್, ಫ್ಯಾನ್ಸಿ ಪ್ಯಾಂಟ್,ಜೀನ್ಸ್ ಪ್ಯಾಂಟ್, ಕಾಟನ್ ಪ್ಯಾಂಟ್ ಶರ್ಟ್, ಫಾರ್ಮಲ್ ಪ್ಯಾಂಟ್ ಶರ್ಟ್, ಕಾರ್ಗೋ ಪ್ಯಾಂಟ್,ಬ್ಯಾಂಗಿ ಪ್ಯಾಂಟ್, ಟಿ ಶರ್ಟ್, ಬ್ಯಾಂಗಿ ಶರ್ಟ್, ನೈಟ್ ಪ್ಯಾಂಟ್, ಬರ್ಮುಡ, ಲುಂಗಿ ದೊರೆಯತ್ತದೆ. ಹಾಗೂ ಸಹಸಂಸ್ಥೆ ಗುತ್ತಿಗಾರಿನ ರಾಮ್ ದೇವ್ ಸೂಪರ್ ಮಾರ್ಕೆಟ್ ನಲ್ಲಿದೀಪಾವಳಿ ಹಬ್ಬದ ಪ್ರಯುಕ್ತ ದಿನಸಿ ಸಾಮಾಗ್ರಿಗಳು ರಿಯಾಯಿತಿ ದರ ಹಾಗೂ ಸ್ಪೆಷಲ್ ಆಫರ್ ನಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading