Ad Widget

ನಾಳೆ (ಅ-20) ಅರಂತೋಡಿನಲ್ಲಿ ಹೋಟೆಲ್ ಫುಡ್ ಪಾಯಿಂಟ್ ಶುಭಾರಂಭ

ನಾಳೆ(ಅ -20)ಅರಂತೋಡಿನ ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಅಬ್ದುಲ್ ಕರಿಂ ಪೈಚಾರು ಮಾಲಕತ್ವದ ಹೋಟೆಲ್ ಫುಡ್ ಪಾಯಿಂಟ್ ಬೆಳಿಗ್ಗೆ 9 ಘಂಟೆಗೆ ಶುಭಾರಂಭಗೊಳ್ಳಲಿದೆ. ಸಸ್ಯಾಹಾರ ಹಾಗೂ ಮಾಂಸಾಹಾರದ ಹೋಟೆಲ್ ಇದಾಗಿದ್ದು, ಇಲ್ಲಿ ದಕ್ಷಿಣ ಭಾರತ, ಉತ್ತರ ಭಾರತ,ಚೈನೀಸ್,ಸಮುದ್ರ ಆಹಾರ,ಅರೇಬಿಯನ್,ಮನೆ ಆಹಾರಗಳು,ತಾಜಾ ತಂಪಾದ ಜ್ಯೂಸ್ ಐಟಂಗಳು ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.

. . . . . . . . .

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading