ತಾಂಡವ್ ನಾಸಿಕ್ ಬೀಟ್ಸ್ ಸುಳ್ಯ ಇದರ ಸಮವಸ್ತ್ರ ಬಿಡುಗಡೆ

ತಾಂಡವ್ ನಾಸಿಕ್ ಬೀಟ್ಸ್ ಸುಳ್ಯ ಇದರ 7ನೇ ವರ್ಷದ ಆಯುಧ ಪೂಜೆ ಹಾಗೂ ಸುಳ್ಯ ದಸರಾದ ಅಂಗವಾಗಿ ಹೊಸ ಸಮವಸ್ತ್ರ ಬಿಡುಗಡೆ ಕಾರ್ಯಕ್ರಮ ಕಣಜಾಲು ತರವಾಡು ಮನೆಯಲ್ಲಿ ಅ.05 ರಂದು ನಡೆಯಿತು.
ಈ ಸಂದರ್ಭ ತರವಾಡು  ಮನೆಯ ಮುಖ್ಯಸ್ಥರಾದ ವಿಶ್ವನಾಥ ಗೌಡ ಕಣಜಾಲು ಹಾಗೂ ತಂಡದ ಸದಸ್ಯರುಗಳು ಉಪಸ್ಥಿತರಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading