Ad Widget

ತಳೂರು : ನಾಯಿಯನ್ನು ಹೊತ್ತೊಯ್ದ ಚಿರತೆ

Advertisement: Contact us for LIVE BROADCASTING of programs: Contact us for live broadcasting of various cultural, recruitment, fair, sports and meeting events. mob : 9449387044 | 9980085616

. . . . . . . . .

ದೇವಚಳ್ಳ ಗ್ರಾಮದ ತಳೂರಿನ ಮನೆಯೊಂದಕ್ಕೆ ಚಿರತೆ ದಾಳಿ ನಡೆಸಿ ನಾಯಿಯನ್ನು ಹೊತ್ತೊಯ್ದ ಘಟನೆ ಅ.02 ರಂದು ರಾತ್ರಿ ವರದಿಯಾಗಿದೆ.

. . . . . . .

ತಳೂರು ನಿವಾಸಿ ಸೂಂತೋಡು ಸಂತೋಷ್ ಅವರ ಸಾಕುನಾಯಿಯನ್ನು ಹೊತ್ತೊಯ್ದಿದ್ದು ಜನ ಭಯದಿಂದ ಬದುಕುವಂತಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading