Ad Widget

ದೊಡ್ಡಡ್ಕ : ಸರಣಿ ಅಪಘಾತ – ಸ್ಕೂಟಿ ಸವಾರನಿಗೆ ಗಾಯ

*婢Join “AMARA SUDDI” WhatsApp Group*
https://chat.whatsapp.com/CeqyIEKmJ1YK1rvXNVGnja?mode=ac_t

. . . . . . . . .

ಮಾಣಿ ಮೈಸೂರು ಹೆದ್ದಾರಿಯ ಸಂಪಾಜೆಯ ದೊಡ್ಡಡ್ಕ ಸಮೀಪ ಇಂದು ಸರಣಿ ಅಪಘಾತ ಸಂಭವಿಸಿದ್ದು, ಸ್ಕೂಟಿ ಸವಾರನಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದುಬಂದಿದೆ.

. . . . . . .

ಕಾರು ಹಾಗೂ ಲಾರಿ ಮುಖಾಮುಖಿ ಢಿಕ್ಕಿಯಾಗಿದ್ದು, ಲಾರಿಗೆ ಹಿಂದಿನಿಂದ ಬರುತ್ತಿದ್ದ ಸ್ಕೂಟಿ ಗುದ್ದಿದೆ.‌ ಈ ಅಪಘಾತದಿಂದ ಸ್ಕೂಟಿ ಸವಾರನ ತಲೆಗೆ ಗಾಯವಾಗಿದ್ದು ಸುಳ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading