Ad Widget

ಸುಳ್ಯ : ಇನ್ ಸ್ಟೈಲ್ ಟೈಲರಿಂಗ್ ಶಾಪ್ ಗೆ ನುಗ್ಗಿದ ಕಾರು

ಜಾಹೀರಾತು : ಕಾರ್ಯಕ್ರಮಗಳ ನೇರಪ್ರಸಾರ ಮಾಡಲು ಸಂಪರ್ಕಿಸಿ : ವಿವಿಧ ಸಾಂಸ್ಕೃತಿಕ, ನೇಮೋತ್ಸವ, ಜಾತ್ರೋತ್ಸವ, ಕ್ರೀಡೋತ್ಸವ ಹಾಗೂ ಸಭೆ-ಸಮಾರಂಭಗಳ ನೇರಪ್ರಸಾರ ಮಾಡಲು ನಮ್ಮನ್ನು ಸಂಪರ್ಕಿಸಿ – 9449387044 | 9980085616

ಸುಳ್ಯದ ಅಂಬಟಡ್ಕ ಬಳಿಯ ಅಕ್ಷಯ ಆರ್ಕೆಡ್ ನಲ್ಲಿರುವ ಇನ್ ಸ್ಟೈಲ್ ಟೈಲರಿಂಗ್ ಶಾಪ್ ಗೆ ಚಾಲಕನ ನಿಯಂತ್ರಣ ತಪ್ಪಿ ಇಕೋ ಕಾರೊಂದು ನುಗ್ಗಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

. . . . . . . . .

ಅದೃಷ್ಟವಶಾತ್ ಶಾಪ್ ನ ಮಾಲಕರು ಹಾಗೂ ಸಿಬ್ಬಂದಿ ಹೊರಹೋಗಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಇತ್ತೀಚೆಗೆ ಖರೀದಿಸಿದ ಕಾರು ಇದಾಗಿದ್ದು ಹೇಮನಾಥ ಕೇರ್ಪಳ ಚಲಾಯಿಸುತ್ತಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading