ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ನವರಾತ್ರಿ ಉತ್ಸವ ಸೆ.21 ರಿಂದ ಪ್ರಾರಂಭಗೊಂಡಿದ್ದು, ಶ್ರೀ ಉಳ್ಳಾಲ್ತಿ ಭಕ್ತವೃಂದ ಮುಕ್ಕೂರು ವತಿಯಿಂದ ಕರಸೇವೆ ನಡೆಯಿತು.
ರವಿವಾರ ರಾತ್ರಿ ರಥಬೀದಿಯ ಒಂದು ಬದಿಯಲ್ಲಿ ಬಂಟಿಂಗ್ಸ್ ಅಳವಡಿಕೆ ನಡೆಯಿತು.