Ad Widget

ಬೊಮ್ಮಾರು ಗಜಾನನ ಯುವತಿ ಮಂಡಲಕ್ಕೆ “2024-25ನೇ ಸಾಲಿನ ಅತ್ಯುತ್ತಮ ಯುವತಿ ಮಂಡಲ ಪ್ರಶಸ್ತಿ”

ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಮಹಾಸಭೆಯಲ್ಲಿ ತಾಲೂಕಿನ ಅತ್ಯುತ್ತಮ ಯುವಕ&ಯುವತಿ ಮಂಡಳಿಗಳಿಗೆ ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ ಕಾರ್ಯಕ್ರಮವು ನಡೆಯಿತು.
“2024-25ನೇ ಸಾಲಿನ ತಾಲೂಕಿನ ಅತ್ಯುತ್ತಮ ಯುವತಿ ಮಂಡಲ ಪ್ರಶಸ್ತಿ”ಯನ್ನು ಬೊಮ್ಮಾರು ಗಜಾನನ ಯುವತಿ ಮಂಡಲವು ಪಡೆದುಕೊಂಡಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading