Ad Widget

ಕಲ್ಲುಗುಂಡಿ : ಪೋಲೀಸರಿಂದ ತಪ್ಪಿಸಿಕೊಂಡು ಇಂದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಕೊಲೆ ಆರೋಪಿಗಳು  – ಯುವಕ ಯುವತಿ ಪೋಲೀಸರ ವಶಕ್ಕೆ

Advertise : ಕಾರ್ಯಕ್ರಮದ ನೇರ ಪ್ರಸಾರ ಮಾಡಲು ಸಂಪರ್ಕಿಸಿ – ವಿವಿಧ ಸಾಂಸ್ಕೃತಿಕ, ನೇಮೋತ್ಸವ, ಜಾತ್ರೋತ್ಸವ, ಕ್ರೀಡೋತ್ಸವ ಹಾಗೂ ಸಭೆ ಸಮಾರಂಭಗಳನ್ನು ನೇರ ಪ್ರಸಾರ ಮಾಡಲು ನಮ್ಮನ್ನು ಸಂಪರ್ಕಿಸಿ. ಮೊ: 9449387044, 99800 85616

. . . . . . . . .

ಕಲ್ಲುಗುಂಡಿಯಲ್ಲಿ ಕೇರಳ ಪೋಲೀಸರ ಕಣ್ತಪ್ಪಿಸಿ ದೇವರಕೊಲ್ಲಿಯಲ್ಲಿ ಪರಾರಿಯಾದ ಪಾಲಕ್ಕಾಡ್ ನ ಕೊಲೆ ಆರೋಪಿಗಳು ಇಂದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.

. . . . . . .

ಕೇರಳದ ಪಾಲಕ್ಕಾಡ್ ನಲ್ಲಿ ಕೊಲೆ ನಡೆಸಿ ಮಡಿಕೇರಿಗೆ ಬಂದು ಅಲ್ಲಿಂದ ಸುಳ್ಯ ಕಡೆಗೆ ಪರಾರಿಯಾಗುವ ಯತ್ನದಲ್ಲಿದ್ಸ ಆರೋಪಿಗಳಿಗೆ ಕಲ್ಲುಗುಂಡಿಯಲ್ಲಿ ಕೇರಳ ಪೋಲೀಸರು ಎದುರಾಗಿದ್ದರು. ಕೂಡಲೇ ಅಲ್ಲಿಂದ ಮಡಿಕೇರಿ ಕಡೆಗೆ ಪರಾರಿಯಾದ ಆರೋಪಿಗಳು ದೇವರಕೊಲ್ಲಿಯಲ್ಲಿ ಜೀಪು ನಿಲ್ಲಿಸಿ ಕಾಡಿನತ್ತ ತೆರಳಿದ್ದರು..

ಓರ್ವ ಯುವಕ ಹಾಗೂ ಯುವತಿ ಇದ್ದು ರಾತ್ರಿ ವೇಳೆ ರಬ್ಬರ್ ತೋಟದ ಕೆಲಸಗಾರರ ಮನೆಯ ಬಳಿ ಬಂದು ಆಶ್ರಯ ಪಡೆದು ನಿಂತಿದ್ದು ಮನೆಯವರಿಗೆ ಸಂಶಯ ಮೂಡಿ ಇತರರಿಗೆ ತಿಳಿಸಿದ್ದರು.

ಸ್ಥಳೀಯರ ಇಂದು ಕಾರ್ಯಾಚರಣೆ ನಡೆಸಿ ಅವರನ್ನು ಹಿಡಿದು ಮಡಿಕೇರಿ ಪೊಲೀಸರಿಗೆ ಮಾಹಿತಿ ನೀಡಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading