Ad Widget

ಐವರ್ನಾಡು : ಯುವಶಕ್ತಿ ಸಂಘದ ಮಹಾಸಭೆ –  ಗೌರವಾಧ್ಯಕ್ಷರಾಗಿ ದಿನೇಶ್ ಮಡ್ತಿಲ, ಅಧ್ಯಕ್ಷರಾಗಿ ಲೋಕೇಶ್ ಕತ್ಲಡ್ಕ, ಕಾರ್ಯದರ್ಶಿಯಾಗಿ ಪುನೀತ್ ಕೊಯಿಲ

ಯುವಶಕ್ತಿ ಸಂಘ ಐವರ್ನಾಡು ಇದರ ವಾರ್ಷಿಕ ಮಹಾಸಭೆಯು ಆ.23 ರಂದು ಐವರ್ನಾಡು ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.
ಸಂಘದ ವಾರ್ಷಿಕ ಲೆಕ್ಕಪತ್ರವನ್ನು ಅನುಮೋದಿಸಿದ ನಂತರ 2025-26 ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯನ್ನು ನಡೆಸಲಾಯಿತು. ಹಾಗೂ 21ನೇ ಶಾರದಾ ಪೂಜಾ ಮಹೋತ್ಸವವನ್ನು ಸೆ.27ರಂದು ನಡೆಸುವುದೆಂದು ತೀರ್ಮಾನಿಸಲಾಯಿತು.
ನೂತನ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ದಿನೇಶ್ ಮಡ್ತಿಲ, ಅಧ್ಯಕ್ಷರಾಗಿ ಲೋಕೇಶ್ ಕತ್ಲಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಪುನೀತ್ ಕೊಯಿಲ ಆಯ್ಕೆಯಾದರು.
ಪೂರ್ವಾಧ್ಯಕ್ಷರಾಗಿ ನವೀನ ಬಾಂಜಿಕೋಡಿ, ಜಯಪ್ರಕಾಶ್ ನೆಕ್ರೆಪ್ಪಾಡಿ, ಜಗದೀಶ್ ಉದ್ದಂಪಾಡಿ, ಪವನ್ ಮಡ್ತಿಲ, ರಂಜನ್ ಪರ್ಲಿಕಜೆ, ಗಣೇಶ್ ಪರ್ಲಿಕಜೆ, ರಾಜೇಶ್ ನೆಕ್ರೆಪ್ಪಾಡಿ, ಯಕ್ಷಿತ್ ಮಡ್ತಿಲ, ರಮೇಶ್ ಮಿತ್ತಮೂಲೆ, ವಿಜಯ್ ಮಡ್ತಿಲ, ಮಹಾಬಲ ಗುಂಪುಕಲ್ಲು, ಬೆಳ್ಯಪ್ಪ ಮಿತ್ತಮೂಲೆ, ತಿರುಮಲೇಶ್ವರ ಪೂಜಾರಿಮನೆ, ಅಶ್ವಥ್ ಜಬಳೆ, ಪ್ರಮೋದ್ ಮುಚ್ಚಿನಡ್ಕ, ಉಪಾಧ್ಯಕ್ಷರುಗಳಾಗಿ ವಿನಯ್ ಉದ್ದಂಪಾಡಿ, ನಿಶ್ಚಿತ್ ಮಡ್ತಿಲ, ವಿನಯ್ ಕೋಂದ್ರಮಜಲು, ಕುಸುಮಾಧರ ಬಜಂತ್ತಡ್ಕ, ರಾಮಚಂದ್ರ ಕಟ್ಟತ್ತಾರು, ಮುರಳೀಧರ್ ಕೊಚ್ಚಿ, ಮಾಧವ ಕುಂಞಮೂಲೆ ಆಯ್ಕೆಯಾದರು.
ಜೊತೆ ಕಾರ್ಯದರ್ಶಿಗಳಾಗಿ ಜುನೈದ್ ನಡುಬೆ, ಪ್ರವೀಣ ಬಾಂಜಿಕೋಡಿ, ನಿತಿನ್ ಕೀಲಾಡಿ, ದೀಕ್ಷಿತ್ ಮುಚ್ಚಿನಡ್ಕ ಆಯ್ಕೆಯಾದರು.
ಸಂಘಟನಾ ಕಾರ್ಯದರ್ಶಿಗಳಾಗಿ ರಫೀಕ್ ನಿಡುಬೆ, ಗಾಡ್‌ಫ್ರೀ ಮೊಂತೆರೋ, ಹೊನ್ನಪ್ಪ ಅಂಬೆಕಲ್ಲು, ರಾಜೇಶ್ ಭಟ್ ಬಾಂಜಿಕೋಡಿ, ಜೀವನ್ ಪರ್ಲಿಕಜೆ, ಸತೀಶ್ ಜಬಳೆ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕರುಣಾಕರ ಮಡ್ತಿಲ, ಕೇಶವ ಹಸಿಯಡ್ಕ, ದೇವಿದಾಸ ಕೆ.ವಿ, ಕೇಶವ ಬಿರ್ಮುಕಜೆ, ಶ್ಯಾಮ್ ಪ್ರಸಾದ್ ಮಡ್ತಿಲ, ಸುಧಾಕರ್ ಮಡ್ತಿಲ, ದಾಮೋದರ್ ಮಡ್ತಿಲ, ಪದ್ಮನಾಭ ಕೊಯಿಲ, ಪ್ರವೀಣ್ ಬಜಂತ್ತಡ್ಕ, ರೋಹಿತಾಶ್ವ ನಿಡುಬೆ, ಹೊನ್ನಪ್ಪ ಉದ್ದಂಪಾಡಿ, ಶರೀಫ್ ಕೈವಲ್ಲಡ್ಕ, ಚಿದಾನಂದ ಉದ್ದಂಪಾಡಿ, ದಿತಿನ್ ಕೊಯಿಲ, ಮಂಜುನಾಥ್ ಮಡ್ತಿಲ, ಲೋಕೇಶ್ ಪರ್ಲಿಕಜೆ, ವಿಜಯ್ ಬಿಡುಬೆ, ಸಂದೇಶ ಆಚಾರ್ಯ ಪರ್ಲಿಕಜೆ, ಶಿವಪ್ಪ ಕೊಯಿಲ, ಹರ್ಷಿತ್ ಬಾಂಜಿಕೋಡಿ, ಯತೀಶ್ ಕೋಂದ್ರಮಜಲು, ಚರಣ್‌ ಪ್ರಸಾದ್ ಬೇಂಗಮಲೆ, ಸುಧೀರ್ ಪಾಲೆಪ್ಪಾಡಿ, ಜಯಪ್ರಕಾಶ್‌ ಪಾಲೆಪ್ಪಾಡಿ, ಬಾಲಕೃಷ್ಣ ಮಡ್ತಿಲ, ಶಿವರಾಮ್ ನೆಕ್ರೆಪ್ಪಾಡಿ, ಪ್ರಸಾದ್ ಕೆಮ್ಮಿಂಜೆ, ಕುಶಾಲಪ್ಪ ಕೇಮಾಜೆ, ಚೇತನ್ ಮಿತ್ತಮೂಲೆ, ಪುಣ್ಯಪ್ರಸಾದ್ ಮಿತ್ತಮೂಲೆ, ತಾರಾನಾಥ್ ಅಂಬೆಕಲ್ಲು, ಸತೀಶ್ ಕಲ್ಲಡ್ಕ, ವಿನ್ಯಾಸ್ ಮುಚ್ಚಿನಡ್ಕ, ಭವಿನ್ ಮಡ್ತಿಲ, ಪ್ರೇಕ್ಷಕ್ ಮಡ್ತಿಲ, ಪ್ರಶಾಂತ್ ಮಡ್ತಿಲ, ಜಗದೀಶ್ ಮಮಡ್ತಿಲ, ಪ್ರದೀಪ್ ಬಜಂತ್ತಡ್ಕ ಆಯ್ಕೆಯಾದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading