Ad Widget

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಇದರ ವತಿಯಿಂದ ವಿಮಾ ಮೊತ್ತ ಹಸ್ತಾಂತರ

ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಇದರ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಪಂಚಶ್ರೀ ವಿಕಾಸ ವಾಹಿನಿ ಸ್ವಸಹಾಯ ಸಂಘದ ಸದಸ್ಯರಾದ ಶಂಕರರವರು  ಮೃತಪಟ್ಟಿದ್ದು, ಇವರ ಜೀವ ಭದ್ರತಾ ವಿಮಾ ಮೊತ್ತ ರೂ. 75,000/- ದ ಚೆಕ್ ಅನ್ನು ಅವರ ಪತ್ನಿ ಮೀನಾಕ್ಷಿಯವರಿಗೆ  ಸುಳ್ಯ ಓಡಿಯೂರು ಶ್ರೀ ವಿವಿದ್ದೋದೇಶ ಸೌಹಾರ್ಧ ಸಹಕಾರಿ ಸಂಘದ ವತಿಯಿಂದ ನೀಡಲಾಯಿತು.‌
ಸುಳ್ಯ ಶಾಖಾ ವ್ಯವಸ್ಥಾಪಕರಾದ ಸಂತೋಷ್ ಕುಮಾರ್ ವಿಮಾ ಮೊತ್ತ  ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಓಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ತಾಲೂಕು ಮೇಲ್ವಿಚಾರಕರಾದ ಶ್ರಿಮತಿ ಗೀತಾ ಮತ್ತು ವಲಯ ಸಂಯೋಜಕರಾದ ಶ್ರೀಮತಿ ರೇವತಿ  ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading