Ad Widget

ಮನೆಯ ಸುಂದರ ಕನಸುಗಳ ಸಾಕಾರಗೊಳಿಸಲು ಅಡ್ಕಾರ್ ಎಲೆಕ್ಟ್ರಾನಿಕ್ಸ್ ನಲ್ಲಿ ಸುವರ್ಣಾವಕಾಶ – ಆಗಸ್ಡ್ 25 ರಿಂದ ಸೆಪ್ಟೆಂಬರ್ 07 ರವರೆಗೆ ಅಡ್ಕಾರ್ ಮಹೋತ್ಸವ – ಬಂಪರ್ ಬಹುಮಾನ, ಸ್ಕ್ರಾಚ್ ಕಾರ್ಡ್, ವೀಕ್ಲಿ ಪ್ರೈಜ್ ಗೆಲ್ಲಲು ಇಂದೇ ಭೇಟಿ ಕೊಡಿ



ಸುಳ್ಯದಲ್ಲಿ ಕಳೆದ 29 ವರ್ಷಗಳಿದ ಜನರ ವಿಶ್ವಾಸಗಳಿದ ಪ್ರಸಿದ್ಧ ಎಲೆಕ್ಟ್ರಾನಿಕ್ ಹಾಗೂ ಫರ್ನಿಚರ್ ಸಂಸ್ಥೆ ಅಡ್ಕಾರ್ ಎಲೆಕ್ಟ್ರಾನಿಕ್ಸ್ 30 ನೇ ವರ್ಷಕ್ಕೆ ಪಾದಾರ್ಪಣೆ ಹಿನ್ನೆಲೆಯಲ್ಲಿ ಆಗಸ್ಟ್ 25 ರಿಂದ ಸೆಪ್ಟೆಂಬರ್ 7ರವರೆಗೆ ಅಡ್ಕಾರ್ ಮಹೋತ್ಸವ ಆರಂಭಗೊಂಡಿದೆ.

ಬಂಪರ್ ಬಹುಮಾನ :
ಅಡ್ಕಾರ್ ಮಹೋತ್ಸವದ ಅಂಗವಾಗಿ ಖರೀದಿಯ ಮೇಲೆ ಬಂಪರ್ ಬಹುಮಾನಗಳ ಯೋಜನೆ ರೂಪಿಸಲಾಗಿದ್ದು, ಪ್ರಥಮ ಬಹುಮಾನವಾಗಿ ಬೆಡ್ ರೂಂ ಸೆಟ್, ದ್ವಿತೀಯ ಬಹುಮಾನವಾಗಿ ಟಾಪ್ ಲೋಡ್ ವಾಷಿಂಗ್ ಮೆಷಿನ್, ತೃತೀಯ ಬಹುಮಾನವಾಗಿ ಸೋಪಾ ಸೆಟ್ ಗೆಲ್ಲುವ ಅವಕಾಶವಿದೆ.

ಸ್ಕ್ರಾಚ್ ಕಾರ್ಡ್ ನಲ್ಲಿ 10 ಲಕ್ಷಕ್ಕೂ ಮಿಕ್ಕಿ ಬಹುಮಾನ :
ಸ್ಕ್ರಾಚ್ ಕಾರ್ಡ್ ಮುಖಾಂತರ 10 ಲಕ್ಷಕ್ಕೂ ಮಿಕ್ಲಿ ಬಹುಮಾನ ಗೆಲ್ಲುವ ಅವಕಾಶವಿದೆ.

ವಾರದ ಬಹುಮಾನ ಯೋಜನೆ:
ಆರು ವಾರಗಳ ಕಾಲ ಪ್ರತಿ ವಾರ ಬಹುಮಾನ ಗೆಲ್ಲುವ ಅವಕಾಶವಿದ್ದು ಪ್ರಥಮ ಇನ್ ಫ್ರಾ ರೆಡ್ ಸ್ಟವ್ , ದ್ವಿತೀಯ ಚೈನಾ ಪಾಟ್, ತೃತೀಯ ಐರನ್ ಬಾಕ್ಸ್ ಗೆಲ್ಲುವ ಅವಕಾಶವಿದೆ.

ಅಡ್ಕಾರ್ ಮಹೋತ್ಸವದ ಅಂಗವಾಗಿ ಎಕ್ಸ್ ಚೇಂಜ್ ಆಫರ್ ಲಭ್ಯವಿದ್ದು ವಿವಿಧ ಬ್ರಾಂಡೆಡ್ ಕಂಪೆನಿಯ ಉತ್ಕೃಷ್ಟ ಎಲೆಕ್ಟ್ರಾನಿಕ್ದ್ ಉತ್ಪನ್ನಗಳು ಹಾಗೂ ವಿವಿಧ ವಿನ್ಯಾದ ಫರ್ನಿಚರ್ ಗಳು ಅಪಾರ ಸಂಗ್ರಹ ಮಾಡಲಾಗಿದ್ದು,ಆಕರ್ಷಕ ಬೆಲೆ ಮತ್ತು ಸುಲಭ ಕಂತುಗಳಲ್ಲಿ ನಿಮ್ಮ ಮನೆಯ ಕನಸುಗಳನ್ನು ಸಾಕಾರಗೊಳಿಸಲು ಸಂಸ್ಥೆ ಸಜ್ಜಾಗಿದೆ. ಬಡ್ಡಿ ರಹಿತವಾಗಿ ಸುಲಭ ಸಣ್ಣ ಕಂತಿನಲ್ಲಿ ಪಡೆಯಲು ಬಜಾಜ್ ಪಿನ್ ಸರ್ವ್, ಟಿವಿಎಸ್ ಕ್ರೆಡಿಟ್, ಹೆಚ್.ಡಿ.ಬಿ. ಫೈನಾನ್ಸ್ ಸರ್ವೀಸ್ ಸಂಸ್ಥೆಗಳು ಅವಕಾಶ ಒದಗಿಸಿದ್ದು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಸಂಸ್ಥೆ ಮನವಿ ಮಾಡಿದೆ. ಸುಳ್ಯ ಸುಳ್ಯದ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿರುವ ಅಡ್ಕಾರ್ ಎಲೆಕ್ಟ್ರಾನಿಕ್ಸ್ ಗೆ ಇಂದೆ ಭೇಟಿ ಕೊಡಿ ನಿಮ್ಮ ಕನಸುಗಳನ್ನು ಸಾಕಾರಗೊಳಿಸಿ.‌

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading