Ad Widget

ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ವರಮಹಾಲಕ್ಷ್ಮೀ ಹಾಗೂ ಕೃಷ್ಣ ಜನ್ಮಾಷ್ಟಮಿ ಆಫರ್ – ಗ್ರಾಹಕರಿಗೆ ಈ ವಾರ ಕೊನೆಯ ಅವಕಾಶ

ಪ್ರತಿಷ್ಠಿತ ಜ್ಯುವೆಲ್ಲರಿ ಮಳಿಗೆಯಾದ ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ‘ಕರ್ನಾಟಕ ಗೋಲ್ಡ್ ಫೆಸ್ಟಿವಲ್’ ಆಗಸ್ಟ್ 1 ರಿಂದ ಆರಂಭಗೊಂಡಿದ್ದು ಅಕ್ಟೋಬರ್ 5 ರವರೆಗೆ ನಡೆಯಲಿದೆ. ವರಮಹಾಲಕ್ಷ್ಮೀ ಹಾಗೂ ಕೃಷ್ಣ ಜನ್ಮಾಷ್ಟಮಿ ಆಫರ್ ಆ.17ರವರೆಗೆ ಇರಲಿದ್ದು, ಈ ಸೌಲಭ್ಯವು ಈ ಒಂದು ವಾರ ಮಾತ್ರ ಲಭ್ಯವಿರಲಿದೆ.

. . . . . . . . .

ಕರ್ನಾಟಕ ಗೋಲ್ಡ್ ಫೆಸ್ಟಿವಲ್ ಸಲುವಾಗಿ ಗ್ರಾಹಕರಿಗೆ 50 ಚಿನ್ನ ಮತ್ತು ಬೆಳ್ಳಿ ಕಾಯಿನ್‌ಗಳು ಮತ್ತು ಡೈಮಂಡ್ ಬಹುಮಾನಗಳನ್ನು ಗೆಲ್ಲುವ ಸುವರ್ಣಾವಕಾಶವಿದ್ದು ಪ್ರತಿ ಖರೀದಿಗೆ ಒಂದು ಕೂಪನ್ ನೀಡಲಾಗುವುದು.

. . . . . . .

ಬಂಪ‌ರ್ ಬಹುಮಾನವಾಗಿ 1 ಕಿಲೋ ಚಿನ್ನ ಗೆಲ್ಲುವ ಅವಕಾಶವಿದ್ದು, 5 ಕಿಲೋ ಬೆಳ್ಳಿ ಹಾಗೂ 100 ಡೈಮಂಡ್‌ ರಿಂಗ್‌ಗಳು ಮತ್ತು ಒಂದು ಡೈಮಂಡ್ ನೆಕ್ಲೇಸ್ ಪಡೆಯುವ ಅವಕಾಶ ಗ್ರಾಹಕರಿಗಿದೆ.

ಅಲ್ಲದೇ ವರಮಹಾಲಕ್ಷ್ಮೀ ಹಾಗೂ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ನಡೆಯುತ್ತಿರುವ ಆಫರ್ ಆಗಸ್ಟ್ 8 ರಿಂದ 17 ರವರೆಗೆ ಚಿನ್ನಾಭರಣದ ಮೇಲೆ ಫ್ಲಾಟ್ ₹2400/8 ಗ್ರಾಂ ರಿಯಾಯಿತಿ ಸೌಲಭ್ಯವಿರುವುದು.

ಈ ಸೌಲಭ್ಯವು ಸುಳ್ಯ ಸೇರಿದಂತೆ ಪುತ್ತೂರು, ಮೂಡಬಿದ್ರಿ, ಹಾಸನ ಹಾಗೂ ಕುಶಾಲನಗರ ಶಾಖೆಯಲ್ಲಿ ಲಭ್ಯವಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading