Ad Widget

ಪ್ರಣೀತ್ ಎಂ ಬಿ ಹಾಗೂ ಪ್ರಾಂಜಲಿ ಮಾಲಕತ್ವದ ಮಂಗಳೂರಿನ “ಸೆರೀನೊ ಜಿಲಾಟೋ” ಗೆ ಬೆಸ್ಟ್ ನ್ಯೂಕಮರ್ – ಐಸ್ ಕ್ರೀಂ ಪಾರ್ಲರ್ ಪ್ರಶಸ್ತಿ

ದೆಹಲಿಯಲ್ಲಿ ನಡೆದ ಪ್ರತಿಷ್ಠಿತ Food connoisseurs India Awards ನಲ್ಲಿ ಸುಳ್ಯ ಮೂಲದ ಪ್ರಣೀತ್ ಎಂ.ಬಿ. ಹಾಗೂ ಪ್ರಾಂಜಲಿ ಪ್ರಣೀತ್ ಮಾಲಕತ್ವದ ಮಂಗಳೂರಿನ ಸೆರೀನೊ ಜಿಲಾಟೋ (Sereno Gelato) ಬೆಸ್ಟ್ ನ್ಯೂಕಮರ್ – ಐಸ್ ಕ್ರೀಂ ಪಾರ್ಲರ್ ರಾಷ್ಟ್ರ ಪ್ರಶಸ್ತಿ 2025ನ್ನು ಮುಡಿಗೇರಿಸಿಕೊಂಡಿದೆ.

. . . . . . . . .

ಇವರು ಸುಳ್ಯದ ಪ್ರತಿಷ್ಟಿತ ನೆಹರೂ ಮೆಮೊರಿಯಲ್ ಕಾಲೇಜು ಇದರ ನಿವೃತ್ತ ಪ್ರಾಂಶುಪಾಲ ಪ್ರೋ. ಎಂ. ಬಾಲಚಂದ್ರಗೌಡ ಹಾಗೂ ಸುಳ್ಯದ ಶಾರದಾ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಕಮಲಾ ಬಾಲಚಂದ್ರ ಅವರ ಪುತ್ರ. ಪ್ರಣೀತ್ ಅವರ ಪತ್ನಿ ಪ್ರಾಂಜಲಿಯವರು ಬೆಳ್ಳಾರೆ ಮೀನಾ ಎಂಟರ್ಪ್ರೈಸಸ್ ಮಾಲಕರಾದ ಗಣೇಶ್ ಭಟ್ ಹಾಗೂ ಶ್ರೀ ಮತಿ ಸುಧಾ ರವರ ಪುತ್ರಿ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading