ಇಂದು(ಜು.17) ಮಂಗಳೂರು ಆಕಾಶವಾಣಿಯ “ಯುವವಾಣಿ”ಯಲ್ಲಿ ಸುಬ್ರಹ್ಮಣ್ಯದ ಅನನ್ಯ.ಎಚ್ ಅವರ ಬಾಷಣ “ಜೋಳಿಗೆಯ ಕಂದಮ್ಮ” ರಾತ್ರಿ ಗಂಟೆ 8.00 ಕ್ಕೆ ಪ್ರಸಾರವಾಗಲಿದೆ.
ಇವರು ಪುತ್ತೂರಿನ ವಿವೇಕಾನಂದ ವಿದ್ಯಾಲಯದಲ್ಲಿ ಅಂತಿಮ ವರ್ಷದ ಪತ್ರಿಕೋದ್ಯಮ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.