Ad Widget

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ-ವಿದ್ಯಾರ್ಥಿ ಚುನಾವಣೆ

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಶಾಲೆಯ ಮತದಾನವು ಇವಿಎಂ ಮೂಲಕ ದಿನಾಂಕ 21 ಜೂನ್ 2025ನೆಯ ಶನಿವಾರ ನಡೆಸಲಾಯಿತು. ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ಧನುಷ್, ಕೌಶಿಕ್ ಪಿ, ಶ್ರವಣ್ ಪಿ ಎಂ ಮತ್ತು ವಿದ್ಯಾರ್ಥಿ ನಾಯಕಿ ಸ್ಥಾನಕ್ಕೆ ಅಹನ ಆನಂದ ಮೂಡೆಕಲ್ಲು, ಗ್ರೀಷ್ಮಾ ಬಿ ಎಸ್, ತೃಪ್ತಿ ನಾಮಪತ್ರ ಸಲ್ಲಿಸಿದರು. ಮತದಾನದಲ್ಲಿ ವಿದ್ಯಾರ್ಥಿ ನಾಯಕನಾಗಿ ಕೌಶಿಕ್ ಪಿ ಮತ್ತು ವಿದ್ಯಾರ್ಥಿ ನಾಯಕಿಯಾಗಿ ಗ್ರೀಷ್ಮಾ ಬಿ ಎಸ್ ಆಯ್ಕೆಯಾಗಿರುತ್ತಾರೆ. ಚುನಾವಣಾ ಅಧಿಕಾರಿಯಾಗಿ ಸಮಾಜ ಶಿಕ್ಷಕರಾದ ಶ್ರೀ ಹರಿಪ್ರಸಾದ ಕೆ, ಚುನಾವಣಾ ಮುಖ್ಯಸ್ಥರಾಗಿ ಮುಖ್ಯೋಪಾಧ್ಯಾಯರಾದ ಶ್ರೀ ಸಂಕೀರ್ಣ ಎ ಎಲ್, ಮತಗಟ್ಟೆ ಅಧಿಕಾರಿಗಳಾಗಿ ಶ್ರೀಮತಿ ಸಂಧ್ಯಾಕುಮಾರಿ ಓ, ಶ್ರೀಮತಿ ಶೋಭಾ, ಶ್ರೀಮತಿ ಜಯಶ್ರೀ ಎಂ, ಮಿಥುನ್ ಕೆ ಇವರು ಸಹಕರಿಸಿದರು. ಎಲ್ಲಾ ವಿದ್ಯಾರ್ಥಿಗಳು ಇ.ವಿ.ಎಂ ಮೂಲಕ ಮತದಾನ ಚಲಾಯಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading