ಉಬರಡ್ಕ ಪೇಟೆಯ ಸಮೀಪ ಇಂದು ಮಧ್ಯಾಹ್ನ ರಸ್ತೆಗೆ ಮರ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು, ಕೆಲ ಕಾಲ ಸಂಚಾರಕ್ಕೆ ಕೂಡ ಅಡಚಣೆಯಾದ ಘಟನೆ ವರದಿಯಾಗಿದೆ. ಉಬರಡ್ಕ ದೊಡ್ಡತೋಟ ಕುಕ್ಕುಜಡ್ಕ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.