ಪಂಜ : ಗಾಳಿ-ಮಳೆಗೆ ರಸ್ತೆಗೆ ಉರುಳಿದ ಮರಗಾಳಿಕೂಪು ಬಸ್ ನಿಲ್ದಾಣಕ್ಕೆ ಹಾನಿ..! amarasuddi - July 3, 2025 at 9:18 0 Tweet on Twitter Share on Facebook Pinterest Email ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಪಂಜ ಸಮೀಪದ ಗಾಳಿಕೂಪು ಬಸ್ ನಿಲ್ದಾಣದ ಬಳಿಯಲ್ಲಿರುವ ಮರವೊಂದು ರಸ್ತೆಗೆ ಉರುಳಿಬಿದ್ದು ಬಸ್ ನಿಲ್ದಾಣ ಹಾನಿಗೊಂಡಿದ್ದು, ವಿದ್ಯುತ್ ಕಂಬಕ್ಕೂ ಹಾನಿಯಾಗಿದ್ದು, ಮರ ತೆರವುಗೊಳಿಸಬೇಕಾಗಿದೆ. . . . . . . . . . Share this: Share on WhatsApp (Opens in new window) WhatsApp Like this:Like Loading... Discover more from ಅಮರ ಸುದ್ದಿ Subscribe to get the latest posts sent to your email. . . . . . . . Type your email… Subscribe
06.03.2026 e paper
e paper 16.01.2026