Ad Widget

ಬಳ್ಪ : ವ್ಯಕ್ತಿ ಕಾಣೆ – ಪೋಲೀಸ್ ದೂರು

ಕಡಬ ತಾಲೂಕು ಬಳ್ಪ ಗ್ರಾಮದ ಜೋಗಿಮನೆ ಚೆನ್ನಕೇಶವ ಜೋಗಿ ಮಾ.11 ರಂದು ಮನೆಯಿಂದ ತೆರಳಿದವರು ಇದುವರೆಗೆ ಪುನಃ ಹಿಂತಿರುಗಿ ಬಾರದೇ ಇದ್ದುದರಿಂದ ಮನೆಯವರು ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರಿಗೆ 61 ವಯಸ್ಸಾಗಿತ್ತು. ದಿನಾಂಕ 11-03-2025 ಮಂಗಳವಾರದಂದು ಮನೆಯಿಂದ ಕೊಡಿಂಬಾಳಕ್ಕೆ ಸಾರಣೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೋದವರು ಇಲ್ಲಿತನಕ ಮನೆಗೆ ಮರಳಿರುವುದಿಲ್ಲ. ಇವರ ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ಇವರ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅಥವಾ ಈ ಮೊಬೈಲ್ ಸಂಖ್ಯೆಗೆ ದಯವಿಟ್ಟು ತಿಳಿಸುವಂತೆ ಪುತ್ರ ಚಿತ್ತರಂಜನ್ 7795625011 ಮನವಿ ಮಾಡಿದ್ದಾರೆ.

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!