
ಬಾಳಿಲ ಗ್ರಾಮದ ಪಾಜಪಳ್ಳದಲ್ಲಿ ಶ್ರೀಮತಿ ಪೂರ್ಣಿಮ ಲಕ್ಷ್ಮೀಶ ಕಾಂಚೋಡು ಮಾಲೀಕತ್ವದ ಯಶಿತ ಫ್ಯಾನ್ಸಿ ಮಾ.05ರಂದು ಶುಭಾರಂಭಗೊಂಡಿತು. ಪೂರ್ವಾಹ್ನ ಗಣಹೋಮ ನೆರವೇರಿತು. ಫ್ಯಾನ್ಸಿಯನ್ನು ಬೆಳ್ಳಾರೆ ಅಮ್ಮ ಭಗವಾನ್ ಸತ್ಸಂಗ ಸೆಂಟರಿನ ರಮಾನಾಥ್ ಮಣಿಯಾಣಿ ಅಂಕತ್ತಡ್ಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ದೇವಕಿ ಕಾಂಚೋಡು, ಲಕ್ಷ್ಮೀಶ ಕಾಂಚೋಡು, ಶ್ರೀಮತಿ ಪೂರ್ಣಿಮ ಲಕ್ಷ್ಮೀಶ ಕಾಂಚೋಡು, ರಮೇಶ್ ಕಾಂಚೋಡು, ಗೋಪಾಲಕೃಷ್ಣ ಕರಿಕ್ಕಳ, ವಸಂತ್ ಕುಮಾರ್ ನಾಲ್ಗುತ್ತು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಇಲ್ಲಿ ಎಲ್ಲಾ ವಿಧದ ಫ್ಯಾನ್ಸಿ, ಮಕ್ಕಳ ಆಟಿಕೆ ಹಾಗೂ ಸ್ಟೇಷನರಿ ಐಟಂಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.