
ಸುಳ್ಯ ದ ಕಾಯರ್ತೊಡಿ ಶ್ರೀ ಮಹಾವಿಷ್ಣು ದೇವಸ್ಥಾನ ದ ವೈಭವದ ಜಾತ್ರಾ ಮಹೋತ್ಸವ ಅಂಗವಾಗಿ ಇಂದು ಶ್ರೀ ದೇವರ ಭೂತ ಬಲಿ ನಡೆದು ನಂತರ ದೇವರ ಕಟ್ಟೆ ಪೂಜೆ ನೆರವೇರಲಿದೆ ದೇವಳದ ಆಡಳಿತ ಸಮಿತಿ,ಊರ ಪರವೂರ ಭಕ್ತಾದಿಗಳು. ಪಾಲ್ಗೊಂಡು ಶ್ರೀ ದೇವರ ಕೃಪೆ ಗೆ ಪಾತ್ರರಾದರು.
ಜ.28 ರಂದು ಬೆಳಿಗ್ಗೆ ದೇವರ ಶ್ರೀ ಬಲಿ ,ದರ್ಶನ ಬಲಿ ನಡೆದು ಬಟ್ಟಲು ಕಾಣಿಕೆ ಮಧ್ಯಾಹ್ನ ಅನ್ನಸಂತರ್ಪನೆ, ಸಂಜೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ವಿಶೇಷ ರಂಗಪೂಜೆ ನೆರವೇರಲಿದೆ.
