ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಅಡ್ಡನಪಾರೆ ಶಂಖಪಾಲ ಸ್ಪೋರ್ಟ್ಸ್ ಕ್ಲಬ್ ನ ನೂತನ ಕಟ್ಟಡ ನಿರ್ಮಾಣಕ್ಕೆ ಶಂಖಶ್ರೀ ನವೋದಯ ಸಂಘ ಅಡ್ಡನಪಾರೆ ಇವರ ವತಿಯಿಂದ ರೂ. 4,000 ಹಾಗೂ ಸ್ಫೂರ್ತಿ ಸಂಜೀವಿನಿ ಸಂಘ ಅಡ್ಡನಪಾರೆ ಇವರ ವತಿಯಿಂದ ರೂ. 5,000 ಧನಸಹಾಯ ನೀಡಿದ್ದಾರೆ. ಈ ಸಂದರ್ಭದಲ್ಲಿ ಶಂಖಶ್ರೀ ನವೋದಯ ಸಂಘ, ಸ್ಫೂರ್ತಿ ಸಂಜೀವಿನಿ ಸಂಘ ಹಾಗೂ ಶಂಖಪಾಲ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.
- Wednesday
- January 22nd, 2025