ಜವಾಹರ್ ಯುವಕ ಮಂಡಲ ಮತ್ತು ಶ್ರೀ ದುರ್ಗಾ ಯುವತಿ ಮಂಡಲ ನಡುಗಲ್ಲು, ಇದರ ನೂತನ ಕಟ್ಟಡ ಸಹಾಯರ್ಥವಾಗಿ ಲಕ್ಕಿ ಕೂಪನ್ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಜವಾಹರ್ ಯುವಕ ಮಂಡಲದ ಅಧ್ಯಕ್ಷ ಕುಶನ್ ಉತ್ರಂಬೆ, ಕಾರ್ಯದರ್ಶಿ ಯನಿತ್ ಕುಮಾರ್ ಪಡ್ರೆ, ಕೋಶಾಧಿಕಾರಿ ಯುವರಾಜ ತಂಟೆಪ್ಪಾಡಿ, ಶ್ರೀ ದುರ್ಗಾ ಯುವತಿ ಮಂಡಲದ ಅಧ್ಯಕ್ಷೆ ಉಮೇಶ್ವರಿ ನೆಲ್ಲಿಪುಣಿ ಕಾರ್ಯದರ್ಶಿ ಶಾರದ ಕೊಂಬೊಟ್ಟು, ಕಟ್ಟಡ ರಚನಾ ಸಮಿತಿ ಅಧ್ಯಕ್ಷ ಚಂದ್ರ ಶೇಖರ್ ಬಾಳುಗೋಡು ಹಾಗೂ ಊರಿನ ಪ್ರಮುಖರದ ರಾಮಚಂದ್ರ ಭಟ್ ನಡುಗಲ್ಲು, ಧೀರೇನ್ ಪರಮಲೆ, ರವೀಂದ್ರ ಕೊರಂಬಟ , ವಿಜಯಕುಮಾರ್ ಚಾರ್ಮತ, ಹರೀಶ್ ಕೊಯಿಲ, ವಿಶ್ವನಾಥ ಕುತ್ಯಾಳ , ಚಂದ್ರಶೇಖರ ಮಾವಿನ ಕಟ್ಟೆ, ಪ್ರದೀಪ ಅಂಬೇಕಲ್ಲು, ಮೋಹನ್ ಪಾಟಳಿ ಅಂಜೇರಿ, ಹಾಗೂ ಯುವಕ ಮಂಡಲ ಮತ್ತು ಯುವತಿ ಮಂಡಲದ ಪದಾಧಿಕಾರಿಗಳು, ಶ್ರೀ ದುರ್ಗಾ ಭಜನಾ ಮಂಡಳಿ ಮರಕತ ಇದರ ಸದಸ್ಯರು ಉಪಸ್ಥಿತರಿದ್ದರು
- Wednesday
- January 22nd, 2025