ಮಡಿಕೇರಿ ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕರಾಗಿ ಭುವನೇಶ್ವರ ನಿಡ್ಯಮಲೆ ಅವಿರೋಧವಾಗಿ ಆಯ್ಕೆ amarasuddi - January 8, 2025 at 16:31 0 Tweet on Twitter Share on Facebook Pinterest Email ಮಡಿಕೇರಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಮಡಿಕೇರಿ (PLD bank)ಇದರ ಪೆರಾಜೆ ಮತ್ತು ಕರಿಕೆ ವ್ಯಾಪ್ತಿಗೊಳಪಟ್ಟ ನಿರ್ದೇಶಕ ಸ್ಥಾನಕ್ಕೆ ಭುವನೇಶ್ವರ ನಿಡ್ಯಮಲೆ ಇವರು ಮೂರನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. . . . . . . . . . Share this:WhatsAppLike this:Like Loading...