
ಸುಳ್ಯ ವಲಯ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ನೂತನ ಬ್ರಹ್ಮರಥ ಹಾಗೂ ಸುಳ್ಯ ಜಾತ್ರಾ ವೈಭವದ ಕುರಿತ ಶಾರ್ಟ್ ವಿಡಿಯೋ ಕಾಂಪಿಟೇಷನ್ ಅಯೋಜಿಸಿದೆ. ಸುಳ್ಯ ಜಾತ್ರೆ ಹಾಗೂ ಬ್ರಹ್ಮರಥದ ಪರಿಕಲ್ಪನೆ ವಿಡಿಯೋ 90 ಸೆಕೆಂಡ್ ಮೀರಿರಬಾರದು. ವಿಡಿಯೋ ಸ್ಪಷ್ಟವಾಗಿರಬೇಕು. ವಿಡಿಯೋದಲ್ಲಿ ವಾಟರ್ ಮಾರ್ಕ್ ಇರಬಾರದು. ಜ.12 ಕೊನೆಯ ದಿನಾಂಕವಾಗಿದೆ. ಪ್ರವೇಶ ಶುಲ್ಕ ರೂ.200, ಸಂಘಟಕರ ತೀರ್ಮಾನವೇ ಅಂತಿಮ. ವಿಡಿಯೋವನ್ನು ಆಸ್ಥಾ ಸ್ಟುಡಿಯೋ ಸುಳ್ಯ ಇವರಿಗೆ ಕಳುಹಿಸಬೇಕು. ಹೆಚ್ಚಿನ ವಿವರಗಳಿಗೆ 7353 703703, 9481517051ಸಂಪರ್ಕಿಸಬಹುದು.
