ಸುಳ್ಯ ಚೆನ್ನಕೇಶವ ದೇವರ ಜಾತ್ರೋತ್ಸವದ ಅಂಗವಾಗಿ ಜ.03 ರಂದು ಉಗ್ರಾಣ ತುಂಬಿಸುವ ಕಾರ್ಯಕ್ರಮ ನಡೆಯಿತು, ಸಂಜೆ ಪನ್ನೇಬೀಡು ನಾಲ್ಕು ಸ್ಥಾನ ಚಾವಡಿನಿಂದ ಬಲ್ಲಾಳರ ಪಯ್ಯೊಲಿ ತರಲಾಯಿತು, ರಾತ್ರಿ ಕುಕ್ಕನ್ನೂರು ದೈವಗಳ ಭಂಡಾರ ಆಗಮನ ದ ಬಳಿಕ ತಂತ್ರಿಗಳು ವಿವಿಧ ಧಾರ್ಮಿಕ ವಿಧಿ ವಿಧಾನ ಗಳನ್ನೂ ನೆರವೇರಿಸಿ ಧ್ವಜಾರೋಹಣ ನಡೆಯಿತು.
- Friday
- January 10th, 2025