
ಮಾವಿನಕಟ್ಟೆ ದೇವ ರಸ್ರೆಯುದ್ದಕ್ಕೂ ಗಿಡಗಂಟಿ ಬೆಳೆದು ರಸ್ತೆ ಇಕ್ಕಟ್ಟಾಗಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ದೇವ ಕಂದ್ರಪ್ಪಾಡಿ ರಸ್ತೆ ಸಂಚಾರ ಬ್ಲಾಕ್ ಆಗಿರುವುದರಿಂದ ದೇವ ಮಾವಿನಕಟ್ಟೆ ರಸ್ತೆಯಲ್ಲಿ ಹೆಚ್ಚು ವಾಹನಗಳು ಸಂಚರಿಸುತ್ತಿದೆ. ಯಾವುದೇ ಅಪಘಾತಗಳು ಸಂಭವಿಸುವ ಮೊದಲು ಜಿ.ಪಂ.ರಸ್ತೆಯನ್ನು ಸಂಬಂಧಪಟ್ಟವರು ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ನಾಗರಿಕರು ಒತ್ತಾಯಿಸಿದ್ದಾರೆ.
