Ad Widget

ಕ್ಯಾಂಪ್ಕೋ ಸಂಸ್ಥೆಯ “ಸಾಂತ್ವನ” ಯೋಜನೆಯಡಿಯಲ್ಲಿ ಚಿಕಿತ್ಸೆಗಾಗಿ ಧನಸಹಾಯ

ಕ್ಯಾಂಪ್ಕೋ ನಿಯಮಿತ,ಮಂಗಳೂರು ಈ ಸಂಸ್ಥೆಯ “ಸಾಂತ್ವನ” ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಬದಿಯಡ್ಕ ಶಾಖೆಯ ಸಕ್ರಿಯ ಸದಸ್ಯರಾದ ಉಮೇಶ್ ಕುಮಾರ್ ಎಸ್, ಸಾಲೆ ಮನೆ, ಕಾಟುಕುಕ್ಕೆ ಇವರ ಪತ್ನಿ ಶ್ರೀಮತಿ ಶಂಕರಿ ಟಿ ಅವರ ಚಿಕಿತ್ಸೆಗಾಗಿ (Major Hospitalization) ಕ್ಯಾಂಪ್ಕೊ ವತಿಯಿಂದ ನೀಡಲಾದ ₹ 89,863/- ರ ಚೆಕ್ ನ್ನು ಸಂಸ್ಥೆಯ ಉಪಾಧ್ಯಕ್ಷರಾದ ಶಂಕರನಾರಾಯಣ ಖಂಡಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಚಂದ್ರ ಎಂ ಪ್ರಾದೇಶಿಕ ವ್ಯವಸ್ಥಾಪಕರು, ಬದಿಯಡ್ಕ ಹಾಗೂ ಶ್ಯಾಂ ಪ್ರಶಾಂತ ಬಿ, ಶಾಖಾ ವ್ಯವಸ್ಥಾಪಕರು ಬದಿಯಡ್ಕ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading