Ad Widget

ಕುರುಂಜಿ ಎಂಟರ್ಪ್ರೈಸಸ್ ನ ತಿಮರೆ ಮಳಿಗೆಯಲ್ಲಿ ಸಂಭ್ರಮದ ಧನಲಕ್ಷ್ಮೀ ಪೂಜೆ – ಅಕ್ಷಯ್ ಕೆ. ಸಿ ಭಾಗಿ

ದೀಪಾವಳಿ ಹಬ್ಬದ ಪ್ರಯುಕ್ತ ಸುಳ್ಯದ ಶ್ರೀರಾಂಪೇಟೆಯ ಕುರುಂಜಿ ಕಾಂಪ್ಲೆಕ್ಸ್ ನಲ್ಲಿರುವ ಕುರುಂಜಿ ಎಂಟರ್ ಪ್ರೈಸಸ್ ನ ತಿಮರೆ ಮಳಿಗೆಯಲ್ಲಿ ಅ.31 ರಂದು ಸಂಜೆ ಧನಲಕ್ಷ್ಮಿ ಪೂಜೆ ನೆರವೇರಿತು.
ಎ.ಒ.ಎಲ್.ಇ ಇದರ ಜನರಲ್ ಸೆಕ್ರೆಟರಿ ಅಕ್ಷಯ್ ಕೆ ಸಿ. , ಸಾಯಿರಾಂ ಕೆವಿಜಿ,ಕುರುಂಜಿ ಎಂಟರ್ಪ್ರೈಸಸ್ ನ ದೀಪಕ್ ಕುಮಾರ್ ,ಅನಿಲ್ ಕುಮಾರ್ ಎಲಿಮಲೆ ,ಗಣೇಶ್ ಕುಮಾರ್, ಸುನಿಲ್, ಗುರುಪ್ರಸಾದ್ ನಾಯಕ್, ಉದಿತ್ ಕುಮಾರ್, ರಿತೇಶ್ ಕುಮಾರ್, ಕೆ.ವಿ.ಜಿ ವಿದ್ಯಾ ಸಂಸ್ಥೆಯ ಸಿಬ್ಬಂದಿಗಳಾದ ಕುಶಾಲಪ್ಪ, ನಯನ, ಕಾರ್ತಿಕ್ ಸ್ಥಳೀಯರಾದ ಕಿರಣ್ ಕುರುಂಜಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading