ಎನ್.ಎಸ್.ಯು.ಐ ಸುಳ್ಯ ಸಮಿತಿಯ ವತಿಯಿಂದ ಕ್ಯಾಂಪಸ್ ಗೇಟ್ ಮೀಟ್ ಕಾರ್ಯಕ್ರಮ ಸುಳ್ಯದ ಕೆ.ವಿ.ಜಿ ಪಾಲಿಟೆಕ್ನಿಕ್ ಕಾಲೇಜು ಹಾಗು ನೆಹರು ಸ್ಮಾರಕ ಪದವಿಪೂರ್ವ ಕಾಲೇಜುಗಳಲ್ಲಿ ಇಂದು ನಡೆಯಿತು. ಈ ಸಂದರ್ಭದಲ್ಲಿ ಎನ್.ಎಸ್.ಯು.ಐ ಸುಳ್ಯ ಸಮಿತಿಯ ಅಧ್ಯಕ್ಷರಾದ ಧನುಷ್ ಕುಕ್ಕೇಟಿ, ಎನ್.ಎಸ್.ಯು.ಐ ಜಿಲ್ಲಾ ಸಮಿತಿಯ ಉಪಾಧ್ಯಕ್ಷರು ಹಾಗೂ ಎನ್.ಎಸ್.ಯು.ಐ ಸುಳ್ಯ ಸಮಿತಿಯ ಉಸ್ತುವಾರಿಗಳಾದ ಕೀರ್ತನ್ ಗೌಡ ಕೊಡಪಾಲ, ಉಪಸ್ಥಿತರಿರುವರು. ಉಪಾಧ್ಯಕ್ಷರಾದ ಸಂತೋಷ್ ಜೆ.ಎಲ್, ಕಾರ್ಯದರ್ಶಿಗಳಾದ ಧನುವೃಥಿನ್ ಅಡ್ಯಡ್ಕ, ಷಖಿರ್ ನಕ್ಕರೆ ಅಲಂಕಾರು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- Tuesday
- December 3rd, 2024