Ad Widget

ಸುಳ್ಯ ವಲಯ ಮಟ್ಟದ ಕ್ರೀಡಾಕೂಟ ಸೈಂಟ್ ಜೋಸೆಫ್ ಶಾಲೆಗೆ ಸಮಗ್ರ ಪ್ರಶಸ್ತಿ

ಸುಳ್ಯ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯು ಭಾಗವಹಿಸಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಥಮ, ಪ್ರೌಢಶಾಲಾ 14 ವರ್ಷದೊಳಗಿನ ವಿಭಾಗ ಪ್ರಥಮ, ಪ್ರೌಢಶಾಲಾ ವಿಭಾಗದಲ್ಲಿ ದ್ವಿತೀಯ ಸಮಗ್ರ ಚಾಂಪಿಯನ್ ಪಡೆದುಕೊಂಡಿದೆ. ಬ್ರಿಜೇಶ್ 10ನೇ, ಅನ್ವಿತಾ 10ನೇ, ಧನ್ವಿ.ಕೆ 9ನೇ, ಖುಷಿ 8ನೇ, ರಜತ್ 8ನೇ, ಅಬ್ದುಲ್ ಅಶ್ಪಾನ್ 7ನೇ, ಲಕ್ಷಜಿತ್ ರೈ 7ನೇ, ವೈಯಕ್ತಿಕ ಚಾಂಪಿಯನ್ ಗಳಿಸಿದ್ದರು.

. . . . . . . . .

ಶಾಲಾ ಸಂಚಾಲಕರಾದ ರೆ. ಫಾ.ವಿಕ್ಟರ್ ಡಿ’ಸೋಜ, ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ ಇವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಕೊರಗಪ್ಪ ಬೆಳ್ಳಾರೆ ಹಾಗೂ ಪುಷ್ಪವೇಣಿ ಹುದೇರಿ ತರಬೇತಿ ನೀಡಿದ್ದರು. ಸಹ ಶಿಕ್ಷಕಿಯರಾದ ದೇವಿಲತಾ,ಅಕ್ಷತಾ, ರೀಟಲತಾ ಡಿ’ಸಿಲ್ವ, ಚೇತನಾ ಲತಾ,ಹೇಮಾವತಿ ತಂಡದ ವ್ಯವಸ್ಥಾಪಕರಾಗಿ ಸಹಕರಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading