ಆರ್ತಾಜೆ : ಬುಲ್ಲೆಟ್ ಹಾಗೂ ಬೈಕ್ ಮುಖಾಮುಖಿ – ಸವಾರನೋರ್ವ ಮೃತ್ಯು amarasuddi - October 15, 2024 at 18:29 0 Tweet on Twitter Share on Facebook Pinterest Email ಪೈಚಾರು ಸೋಣಂಗೇರಿ ರಸ್ತೆಯ ಆರ್ತಾಜೆ ಬಳಿ ಬುಲ್ಲೆಟ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಘಟನೆ ಇದೀಗ ನಡೆದಿದ್ದು , ಗಂಭೀರ ಗಾಯಗೊಂಡ ಸವಾರನೋರ್ವ ಮೃತಪಟ್ಟ. ಘಟನೆ ವರದಿಯಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ. . . . . . Share this:WhatsAppEmailLike this:Like Loading...