Ad Widget

ಗುಡ್ಡಗಾಡು ಓಟದಲ್ಲಿ ಅರಂತೋಡಿನ ದೀಪ್ತಿ ಕೆ.ಸಿ ರಾಜ್ಯ ಮಟ್ಟಕ್ಕೆ ಆಯ್ಕೆ

ಬೆಥನಿ ಪಿ.ಯು ಕಾಲೇಜು ನೂಜಿಬಾಳ್ತಿಲ ಇಲ್ಲಿ ನಡೆದ ಗುಡ್ಡಗಾಡು ಓಟದಲ್ಲಿ ಅರಂತೋಡಿನ ಎನ್.ಎಂ.ಪಿ.ಯು. ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ದೀಪ್ತಿ ಕೆ.ಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.

. . . . . . . . .

ಹಾಗೂ ಇತ್ತೀಚೆಗೆ ನಿಂತಿಕಲ್ಲಿನಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಅಥ್ಲೆಟಿಕ್ಸ್ ನಲ್ಲಿ 3000,1500,800m ಓಟದಲ್ಲಿ ಪ್ರಥಮ ಸ್ಥಾನ ಹಾಗೂ ವೈಯಕ್ತಿಕ ಚಾಂಪಿಯನ್ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

. . . . . . .

ಈಕೆ ಅರಂತೋಡು ಗ್ರಾಮದ ಕಾಸ್ಪಾಡಿ ಕೆ.ಕೆ.ಚಿನ್ನಪ್ಪ ಹಾಗೂ ಲಕ್ಷ್ಮೀ ಎಂ ದಂಪತಿಗಳ ಪುತ್ರಿ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading