
ದೊಡ್ಡೇರಿ ಶಾಲೆಯಲ್ಲಿ ಇಂದು ಊರವರು ಹಾಗೂ ಎಸ್ ಡಿ ಎಂ ಸಿ ಸಭೆ ನಡೆಯಿತು.
ಶಾಲಾ ಮೈದಾನದಲ್ಲಿ ತೆಂಗಿನ ಸಸಿ ನೆಡಲು ತೆಗೆದ ಗುಂಡಿಗಳನ್ನು ಮುಚ್ಚಿ ಶಾಲಾ ಹಿಂಬದಿಯಲ್ಲಿ ಇರುವ ಜಾಗವನ್ನು ಸ್ವಚ್ಛಗೊಳಿಸಿ ಸಸಿಗಳನ್ನು ನೆಡುವ ಬಗ್ಗೆ ನಿರ್ಣಯಿಸಲಾಗಿದ್ದು, ಸಭೆ ಸೌಹಾರ್ದಯುತವಾಗಿ ಅಂತ್ಯವಾಯಿತು. ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಶಾಲಾ ಪ್ರೇಮಿಗಳ ಸಂಘವನ್ನು ರಚಿಸುವುದೆಂದು ತೀರ್ಮಾನಿಸಲಾಯಿತು.
